Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • Entertainment
    • English
      • English
    The Prime Voice
    Home»Crime»ಜೇಬಿಗೆ ಹಣ ಹಾಕುತ್ತಿದ್ದಂತೆ ಎಂಟ್ರಿ ಕೊಟ್ಟ ಲೋಕಾಯುಕ್ತ; ಆರ್‌ಐ ಅರೆಸ್ಟ್!
    Crime

    ಜೇಬಿಗೆ ಹಣ ಹಾಕುತ್ತಿದ್ದಂತೆ ಎಂಟ್ರಿ ಕೊಟ್ಟ ಲೋಕಾಯುಕ್ತ; ಆರ್‌ಐ ಅರೆಸ್ಟ್!

    The Prime VoiceBy The Prime VoiceJune 13, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆವಿನ್ಯೂ ಇನ್ಸ್‌ಪೆಕ್ಟರ್ (ಆರ್‌ಐ) ಮಧುಸೂದನ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ರೈತ ನಂಜುಂಡಸ್ವಾಮಿ ಅವರ ಭೂ ದಾಖಲೆ (ಪೋಡಿ) ಸಂಬಂಧಿತ ಕೆಲಸವನ್ನು ಮಾಡಿಕೊಡುವುದಾಗಿ ಹೇಳಿ, ಮಧುಸೂದನ್ ಅವರು ಒಟ್ಟು 2 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಮೊತ್ತದ ಭಾಗವಾಗಿ 10,000 ರೂ. ಮುಂಗಡ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು.

    ಹಲಗೂರಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ರೈತರಿಂದ ಲಂಚದ ಹಣವನ್ನು ಕೈಗೆತ್ತಿಕೊಂಡು ಜೇಬಿಗೆ ಇಡುತ್ತಿದ್ದ ವೇಳೆ ಮಧುಸೂದನ್ ಅವರನ್ನು ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಹಿಡಿದು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಸಂಬಂಧ ಮುಂದಿನ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಕೈಗೊಂಡಿದ್ದಾರೆ.

    Post Views: 13
    Share. Facebook Twitter Pinterest LinkedIn Tumblr Email
    Avatar photo
    The Prime Voice
    • Website

    Related Posts

    “ರೇಷನ್ ವ್ಯವಸ್ಥೆಯಲ್ಲಿ ಭಾರೀ ಗೋಲ್‌ಮಾಲ್: ಬೆಂಗಳೂರಿನಲ್ಲಿ ಲೋಕಾಯುಕ್ತ ಶಾಕ್!”

    June 13, 2026

    ಧರ್ಮಸ್ಥಳ ಪ್ರಕರಣಕ್ಕೆ ನನ್ನ ಸಂಬಂಧವಿಲ್ಲ; ವೈರಲ್ ಸುದ್ದಿಗಳಿಗೆ ಪ್ರಕಾಶ್ ರಾಜ್ ತಿರುಗೇಟು

    June 12, 2026

    Bengaluru Crime: ವೆನ್ನೆಲಾ ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್: ಮೂವರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್!

    June 12, 2026
    Leave A Reply Cancel Reply

    Recent Posts

    • IAF AN-32 ವಿಮಾನ ಪತನ: ಲ್ಯಾಂಡಿಂಗ್ ವೇಳೆ ಭೀಕರ ದುರಂತ, 5 ಭಾರತೀಯ ವಾಯುಸೇನಾ ಸಿಬ್ಬಂದಿ ಸಾವು!
    • “ರೇಷನ್ ವ್ಯವಸ್ಥೆಯಲ್ಲಿ ಭಾರೀ ಗೋಲ್‌ಮಾಲ್: ಬೆಂಗಳೂರಿನಲ್ಲಿ ಲೋಕಾಯುಕ್ತ ಶಾಕ್!”
    • ಅಜಿತ್ ಸಂಭಾವನೆಗೆ ನಿರ್ಮಾಪಕರ ಶಾಕ್: ‘AK64’ ಘೋಷಣೆ ಮತ್ತೆ ಮುಂದೂಡಿಕೆ?
    • INDIA VS PAK ಮಹಿಳೆಯರು ICC T20I ವಿಶ್ವಕಪ್
    • ‘ರಣವೀರ್‌ರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ’: ಬಾಲಿವುಡ್ ಸಂಸ್ಕೃತಿಗೆ ಕಂಗನಾ ತಿರುಗೇಟು

    Recent Comments

    No comments to show.

    Archives

    • June 2026
    • April 2026
    • March 2026
    • August 2025

    Categories

    • Crime
    • Entertainment
    • Home
    • National
    • Politics
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.