PNG Gas: ಇನ್ಮುಂದೆ ಗ್ಯಾಸ್‌ ಸಿಲಿಂಡರ್ ಖಾಲಿ ಆಯಿತೆಂದು ಕಾಯುವ, ಭಾರವಾದ ಸಿಲಿಂಡರ್ ಹೊತ್ತು ತರುವ ಕಿರಿಕಿರಿ ಇರುವುದಿಲ್ಲ. ನಿಮ್ಮ ಮನೆಯ ನಲ್ಲಿಗಳಲ್ಲಿ ನೀರು ಬರುವಂತೆಯೇ ಅಡುಗೆ ಮನೆಗೂ ನೇರವಾಗಿ ಅನಿಲ ಹರಿಯುವ ಹೊಸ ಯುಗ ಆರಂಭವಾಗುತ್ತಿದೆ. ದೇಶಾದ್ಯಂತ ಸಾಂಪ್ರದಾಯಿಕ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಗುಡ್‌ಬೈ ಹೇಳಿ, ಸುರಕ್ಷಿತ ಹಾಗೂ ಅಗ್ಗದ ಪೈಪ್‌ಡ್ ನ್ಯಾಚುರಲ್ ಗ್ಯಾಸ್ ತಲುಪಿಸಲು ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ವೇಗ ನೀಡಿದೆ.

Share.
Leave A Reply

Exit mobile version