Close Menu
    Facebook X (Twitter) Instagram YouTube
    Facebook X (Twitter) Instagram YouTube
    • Home
    • ಬೆಂಗಳೂರು
    You are at:Home»Home»ಕರ್ನಾಟಕದಲ್ಲಿ ಈ ಜಿಲ್ಲೆಗಳಲ್ಲಿ ಮಳೆ: ಇಂದಿನ ಹವಮಾನ ಇಲಾಖೆ ಭವಿಷ್ಯ ಹೀಗಿದೆ!

    ಕರ್ನಾಟಕದಲ್ಲಿ ಈ ಜಿಲ್ಲೆಗಳಲ್ಲಿ ಮಳೆ: ಇಂದಿನ ಹವಮಾನ ಇಲಾಖೆ ಭವಿಷ್ಯ ಹೀಗಿದೆ!

    0
    By theprimevoicenews@gmail.com on August 3, 2025 Home

    ಬೆಂಗಳೂರು:- ಕರ್ನಾಟಕದಾದ್ಯಂತ ಇಂದು ಜೋರು ಗಾಳಿಯೊಂದಿಗೆ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

    ಎಲ್ಲೆಲ್ಲಿ ಮಳೆ?

    ಉತ್ತರ ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಮಳೆಯಾಗುವ ಸಂಭವ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

    ದಕ್ಷಿಣ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಇಂದು ಬಹುತೇಕ ಸ್ಥಳಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

    Share. Facebook Twitter Pinterest LinkedIn Tumblr WhatsApp Email
    Previous ArticleHello world!
    Next Article ಕೆಆರ್‌ಎಸ್‌ಗೆ ಟಿಪ್ಪು ಮೊದಲು ಅಡಿಗಲ್ಲು ಹಾಕಿದ್ದಾರೆಂಬ ಹೇಳಿಕೆ! ಇದು ಸತ್ಯನಾ, ಸುಳ್ಳಾ?
    theprimevoicenews@gmail.com
    • Website

    Related Posts

    Hello world!

    Leave A Reply Cancel Reply

    Recent Posts

    • ಕೆಆರ್‌ಎಸ್‌ಗೆ ಟಿಪ್ಪು ಮೊದಲು ಅಡಿಗಲ್ಲು ಹಾಕಿದ್ದಾರೆಂಬ ಹೇಳಿಕೆ! ಇದು ಸತ್ಯನಾ, ಸುಳ್ಳಾ?
    • ಕರ್ನಾಟಕದಲ್ಲಿ ಈ ಜಿಲ್ಲೆಗಳಲ್ಲಿ ಮಳೆ: ಇಂದಿನ ಹವಮಾನ ಇಲಾಖೆ ಭವಿಷ್ಯ ಹೀಗಿದೆ!
    • Hello world!

    Recent Comments

    1. A WordPress Commenter on Hello world!

    Archives

    • August 2025
    • July 2025

    Categories

    • Home
    • ಬೆಂಗಳೂರು
    Facebook X (Twitter) Instagram YouTube
    .© 2025 Copyright � All rights reserved The Prime voivce

    Type above and press Enter to search. Press Esc to cancel.