Close Menu
    Facebook X (Twitter) Instagram
    The Prime Voice
    • Home
    • Politics
    • Sports
    • Crime
    • Entertainment
    • English
      • English
    The Prime Voice
    Home»Sports»INDIA VS PAK ಮಹಿಳೆಯರು ICC T20I ವಿಶ್ವಕಪ್
    Sports

    INDIA VS PAK ಮಹಿಳೆಯರು ICC T20I ವಿಶ್ವಕಪ್

    johnpaulBy johnpaulJune 13, 2026Updated:June 13, 2026No Comments1 Min Read
    Facebook Twitter Pinterest LinkedIn Tumblr Email
    Share
    Facebook Twitter LinkedIn Pinterest Email

    2022ರ ಮಹಿಳಾ ಏಕದಿನ ವಿಶ್ವಕಪ್‌ನಿಂದ ಇಂದಿನವರೆಗೆ ಪಾಕಿಸ್ತಾನ ಮಹಿಳಾ ತಂಡವು ಭಾರತ ಮಹಿಳಾ ತಂಡದ ವಿರುದ್ಧ ಒಂದೇ ಒಂದು ಪಂದ್ಯವನ್ನೂ ಗೆದ್ದಿಲ್ಲ. ಈ ಅವಧಿಯಲ್ಲಿ ನಡೆದ ನಾಲ್ಕು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಭಾರತ ಮಹಿಳಾ ತಂಡವೇ ಜಯಭೇರಿ ಬಾರಿಸಿದೆ. ಈಗ ಮತ್ತೊಮ್ಮೆ ಮುಖಾಮುಖಿಯಾಗುತ್ತಿರುವ ಉಭಯ ತಂಡಗಳ ನಡುವೆ ಭಾರತ ತನ್ನ ಪ್ರಾಬಲ್ಯ ಮುಂದುವರಿಸುತ್ತದೆಯೇ ಅಥವಾ ಪಾಕಿಸ್ತಾನ ಮೊದಲ ಗೆಲುವಿನ ಸಿಹಿ ಕಾಣುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ನಾಳೆ ಸಂಜೆ 7 ಗಂಟೆಯವರೆಗೆ ಕಾಯೋಣ

    Post Views: 166
    Share. Facebook Twitter Pinterest LinkedIn Tumblr Email
    Avatar photo
    johnpaul

    Related Posts

    ಭಾರತದ ಕೀರ್ತಿ ಹೆಚ್ಚಿಸಿದ ಪ್ರಜ್ಞಾನಂದ; ನಾರ್ವೆ ಚೆಸ್‌ನಲ್ಲಿ ಐತಿಹಾಸಿಕ ಗೆಲುವು

    June 6, 2026
    Leave A Reply Cancel Reply

    Recent Posts

    • IAF AN-32 ವಿಮಾನ ಪತನ: ಲ್ಯಾಂಡಿಂಗ್ ವೇಳೆ ಭೀಕರ ದುರಂತ, 5 ಭಾರತೀಯ ವಾಯುಸೇನಾ ಸಿಬ್ಬಂದಿ ಸಾವು!
    • “ರೇಷನ್ ವ್ಯವಸ್ಥೆಯಲ್ಲಿ ಭಾರೀ ಗೋಲ್‌ಮಾಲ್: ಬೆಂಗಳೂರಿನಲ್ಲಿ ಲೋಕಾಯುಕ್ತ ಶಾಕ್!”
    • ಅಜಿತ್ ಸಂಭಾವನೆಗೆ ನಿರ್ಮಾಪಕರ ಶಾಕ್: ‘AK64’ ಘೋಷಣೆ ಮತ್ತೆ ಮುಂದೂಡಿಕೆ?
    • INDIA VS PAK ಮಹಿಳೆಯರು ICC T20I ವಿಶ್ವಕಪ್
    • ‘ರಣವೀರ್‌ರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ’: ಬಾಲಿವುಡ್ ಸಂಸ್ಕೃತಿಗೆ ಕಂಗನಾ ತಿರುಗೇಟು

    Recent Comments

    No comments to show.

    Archives

    • June 2026
    • April 2026
    • March 2026
    • August 2025

    Categories

    • Crime
    • Entertainment
    • Home
    • National
    • Politics
    • Sports
    Facebook X (Twitter) Instagram Pinterest
    Copyright © 2026 The Prime Voice. All Rights Reserved.

    Type above and press Enter to search. Press Esc to cancel.